
ಯು ಆರ್ ಕೊರ್ಡಿಯಲಿ ಇನ್ವೈಟೆಡ್
ಒಂದೇ ಸ್ತಳದಲ್ಲಿ ಒಂದೇ ದಿನಕ್ಕೆ ಎರಡು ಮದುವೆಗಳು ಬುಕ್ ಅದಾಗ ಎರಡೂ ಹೆಣ್ಣಿನ ಕಡೆಯ ಕುಟುಂಬಗಳು ಈ ಅಮೂಲ್ಯ ಕ್ಷಣವನ್ನು ಕಾಪಾಡಿಕೊಳ್ಳುವ ಇಕ್ಕಟ್ಟಿನ ಪರಿಸ್ಥಿತಿಗೆ ಒಳಗಾಗುತ್ತವೆ. ಈ ಹಾಸ್ಯಮಯ ಗದ್ದಲದಲ್ಲಿ ಒಂದು ವಧುವಿನ ತಂದೆ ಹಾಗು ಇನ್ನೊಂದು ವಧುವಿನ ಅಕ್ಕ ತಮ್ಮವರ ಅಮೂಲ್ಯ ಕ್ಷಣವನ್ನು ಕಾಪಾಡಿಕೊಳ್ಳಲು ಒಬ್ಬೊರು ಇನ್ನೊಬ್ಬರಿಗೆ ಎದುರಾಗಿ,ಯಾವುದಕ್ಕೂ ಅಂಜದೆ ಮದುವೆಯನ್ನು ನೆರವೇರಿಸಲು ಸಜ್ಜಾಗುತ್ತಾರೆ.
- ವರ್ಷ: 2025
- ದೇಶ: United States of America
- ಪ್ರಕಾರ: Comedy
- ಸ್ಟುಡಿಯೋ: Gloria Sanchez Productions, Stoller Global Solutions, Hello Sunshine, Amazon MGM Studios, Big Indie Pictures
- ಕೀವರ್ಡ್: wedding, father daughter relationship, comedy of errors, destination wedding, father of the bride, sister of the bride, island wedding
- ನಿರ್ದೇಶಕ: Nicholas Stoller
- ಪಾತ್ರವರ್ಗ: Will Ferrell, ರೀಸ್ ವಿದರ್ಸ್ಪೂನ್, Geraldine Viswanathan, Meredith Hagner, Jimmy Tatro, Stony Blyden